ಎಚ್ ಡಿ ಕೆ ಮೇ 23ರಂದು ಪ್ರಮಾಣವಚನ ಸ್ವೀಕಾರ | ಆದರೆ ವಿಧಾನಸೌಧದ ಹಿಂದಿದೆ ಒಂದು ಕಥೆ | Oneindia Kannada

2018-05-23 291

There was the Chamundeshwari jinx that was spoken about during the Karnataka assembly elections. Now the new jinx that everyone is speaking about is the one relating to taking oath at the Vidhan Soudha. No chief minister who has taken oath at Vidhan Soudha has completed his term.

ಚಾಮರಾಜನಗರಕ್ಕೆ ಕಾಲಿಟ್ಟ ಯಾವ ಮುಖ್ಯಮಂತ್ರಿಯೂ ಅಧಿಕಾರ ಅವಧಿ ಪೂರ್ಣಗೊಳಿಸುವುದಿಲ್ಲ ಎಂಬ ಅಭಿಪ್ರಾಯವಿತ್ತು. ಆದರೆ, ತಮ್ಮ ಅಧಿಕಾರಾವಧಿಯಲ್ಲಿ ಎಂಟಕ್ಕೂ ಹೆಚ್ಚು ಬಾರಿ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಭೇಟಿ ಕೊಟ್ಟಿದ್ದ ಸಿದ್ದರಾಮಯ್ಯ ಅವರು ಐದು ವರ್ಷದ ಆಡಳಿತ ಪೂರ್ಣಗೊಳಿಸಿ, ಅದು ಹುಸಿ ನಂಬಿಕೆ ಎಂದು ಸಾಬೀತುಪಡಿಸಿದ್ದರು.